ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಚಿತ್ರದುರ್ಗ,ಫೆಬ್ರವರಿ05: ಮೊಳಕಾಲ್ಮೂರು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ  ಕಾರಣಗಳಿಂದ ತಡೆಹಿಡಿದಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಭರ್ತಿ ಮಾಡಲು 2021ರ ಸೆ.16ರಂದು ಪ್ರಕಟಣೆ ಹೊರಡಿಸಿ ಅ.16ರಂದು ಕೊನೆಯ ದಿನವಾಗಿ ನಿಗಧಿ[more...]