1.30 ಕೋಟಿ ರೂ ವೆಚ್ಚದಲ್ಲಿ ಸುಮಾರು 6 ಉದ್ಯಾನವನ ನೂತನವಾಗಿ ನಿರ್ಮಾಣ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ವರದಿ: ಸುರೇಶ್ ಪಟ್ಟಣ್ ಚಿತ್ರದುರ್ಗ ಮಾ. ೧೧ನಗರಾಭೀವೃದ್ದಿ ಪ್ರಾಧಿಕಾರದಿಂದ ಸುಮಾರು ೧.೩೦ ಕೋಟಿ ರೂ ವೆಚ್ಚದಲ್ಲಿ ಸುಮಾರು ೬ ಉದ್ಯಾನವನ್ನು ನೂತನವಾಗಿ ನಿರ್ಮಾಣ ಮಾಡಲಾಗುತ್ತಿದೆ ಇದೇ ರೀತಿ ನಗರಸಭೆಯ ವ್ಯಾಪ್ತಿಯಲ್ಲಿನ ಪಾರ್ಕಗಳನ್ನು ಸಹಾ ಅಭೀವೃದ್ದಿ[more...]