ಹೈಟೆಕ್ ಜೀವನ ನಡೆಸಲು ಡ್ರಕ್ಸ್ ಮಾರಟ ಪ್ರೇಮಿಗಳ ಬಂಧನ

ಬೆಂಗಳೂರು,ಮಾ.9- ಐಷಾರಾಮಿ ಜೀವನ ನಡೆಸಲು ಡ್ರಗ್ಸ್ ಸರಬರಾಜು ಮಾರಾಟ ಮಾಡುತ್ತಿದ್ದ ಪ್ರೇಮಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಕೇರಳ ಮೂಲದ ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯ ಬಂಧಿತ ಪ್ರೇಮಿಗಳಾಗಿದ್ದು ಯಾವುದೇ ಉದ್ಯೋಗವಿಲ್ಲದ[more...]