ಸಾರ್ವಜನಿಕರಿಗೆ ಉತ್ತಮ ರಸ್ತೆ ಜೊತೆಗೆ ಕುಡಿಯುವ ನೀರು , ಶಿಕ್ಷಣ ಸೇರಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಜ:30:ಸಾರ್ವಜನಿಕರಿಗೆ ಉತ್ತಮ ರಸ್ತೆ ಜೊತೆಗೆ ಕುಡಿಯುವ ನೀರು , ಶಿಕ್ಷಣ ಸೇರಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ತಾಲೂಕಿನ ಐಯ್ಯನಹಳ್ಳಿ ಕುರುಬರಟ್ಟಿ , ಚನ್ನಯ್ಯನಹಟ್ಟಿ, ಆಯತೋಳ‌ ಗ್ರಾಮಗಳಲ್ಲಿ[more...]