ಸಂಗೀತದಿಂದ ಒತ್ತಡ ಮುಕ್ತವಾಗಲು ಸಹಕಾರಿ:ಎಡಿಸಿ ಬಾಲಕೃಷ್ಣಪ್ಪ

ಚಿತ್ರದುರ್ಗ,ಮಾ,೪: ಸಂಗೀತದ ಮಹತ್ವವನ್ನು ಕೇವಲ ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಸ್ವತಃ ಅದನ್ನು ಆಲಿಸುವ ಮೂಲಕ ಆತಂಕ, ಒತ್ತಡಕ್ಕೆ ಸ್ವಲ್ಪವಾದರೂ ಕಡಿವಾಣ ಹಾಕಲು ಸಾಧ್ಯವಿದೆ.ಇಂತಹ ಸತ್ವಯುತವಾದ ಪರಂಪರೆಗೆ ಪ್ರೇರಣೆ ನೀಡಿದವರು ಪಂಡಿತ್ ಪಂಚಾಕ್ಷರ ಗವಾಯಿಗಳವರು[more...]