ಶ್ರದ್ಧೆ ಭಕ್ತಿಯಿಂದ ಜರುಗಿದ ಆಂಜನೇಯಸ್ವಾಮಿ ಪವಾಡ

ಚಿತ್ರದುರ್ಗ: ತಾಲೂಕಿನ  ಇಂಗಳದಾಳ್ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಪವಾಡ ಭಾನುವಾರ ಶ್ರದ್ಧೆ ಭಕ್ತಿಯಿಂದ ನೇರವೇರಿತು. ಬೆಳಗ್ಗೆ ಬನ್ನಿಮರದ ಬಳಿ ದಾಸಪ್ಪನು ಆಂಜನೇಯ ಅವಾತರದಲ್ಲಿ ಪವಾಡ ನಡೆಸಿ ಜನರ ಕಡೆ ನೋಡಿಕೊಂಡು 3 ಸುತ್ತು ಹಾಕುತ್ತಾರೆ.[more...]