ಶಿವನ ಆರಾಧನೆ ಹಾಗೂ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ:ಶ್ರೀ ಮಾದಾರ ಚನ್ನಯ್ಯ ಶ್ರೀ

ಚಿತ್ರದುರ್ಗ ಜ. ೨೨ ಶಿವನ ಆರಾಧನೆ ಹಾಗೂ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ಮಹಾ ಶಿವರಾತ್ರಿ ಮಹೋತ್ಸವದ ೯೨ನೇ ಶಿವನಾಮ ಸಪ್ತಾಹವಾಗಲಿ ಎಂದು ಮಾದಾರ ಗುರು ಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.[more...]