ವಿವಿ ಸಾಗರ ಇತಿಹಾಸ ಮರುಕಳಿಸಲು ಭದ್ರ ಡ್ಯಾಂ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು ಸಹಕರಿಸಲು ಮನವಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

  ಚಿತ್ರದುರ್ಗ: ಮೈಸೂರು ಮಹಾರಾಜರು ಕಟ್ಟಿದ ವಿವಿ ಸಾಗರದ ಇತಿಹಾಸ ಮರು ಕಳಿಸಲು ದಾವಣಗೆರೆ ಭಾಗದ ಚುನಾಯಿತ ಜನಪ್ರತಿನಿಧಿಗಳು, ರೈತ ಬಾಂದವರು ,ಕಾಡಾ ಅಧ್ಯಕ್ಷರು ಮತ್ತು ಸದಸ್ಯರು ಸಹಕಾರ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ[more...]