ವಿಧಾನ ಪರಿಷತ್ ಚುನಾವಣೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ ಡಿ.10ರಂದು ಬೆಳಿಗ್ಗೆ 08 ರಿಂದ ಸಂಜೆ 4 ರವರೆಗೆ ಮತದಾನ

ಚಿತ್ರದುರ್ಗ, ಡಿಸೆಂಬರ್09: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತದಾನವು ಡಿಸೆಂಬರ್ 10ರಂದು ಬೆಳಿಗ್ಗೆ 08 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ಮತದಾನದ ಸಿಬ್ಬಂದಿಗಳು ಗುರುವಾರ ಮತಗಟ್ಟೆಗೆ ತೆರಳಿದ್ದಾರೆ[more...]