ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ.

ಚಿತ್ರದುರ್ಗ,ಜನವರಿ04: 2021-22ನೇ ಸಾಲಿ£ಗೆ ಅಲ್ಪ ಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳು) ಎನ್‍ಎಸ್‍ಪಿ ಫೋರ್ಟಲ್‍ನಲ್ಲಿ ಪ್ರಥಮ ಪಿಯುಸಿಯಿಂದ ಪಿಹೆಚ್‍ಡಿವರೆಗೆ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ  ಮತ್ತು[more...]