ವಾಲ್ಮೀಕಿ ಶ್ರೀಗಳ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ:ಮಾಜಿ ಸಚಿವ ಹೆಚ್.ಆಂಜನೇಯ

#ನ್ಯಾಯಮೂರ್ತಿ_ನಾಗಮೋಹನ್_ದಾಸ್ ಆಯೋಗದ ವರದಿ ಅನುಷ್ಠಾನಗೊಳಿಸಿ #ಪರಿಶಿಷ್ಟ_ಪಂಗಡಕ್ಕೆ 7.5℅ ಮೀಸಲಾತಿ ಜಾರಿಗೆ ತರಬೇಕೆಂದು ಹಾಗೂ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಜಗದ್ಗುರು ಶ್ರೀ #ವಾಲ್ಮೀಕಿ_ಪ್ರಸನ್ನಾನಂದ_ಮಹಾಸ್ವಾಮೀಜಿಯವರ ಧರಣಿ ಸತ್ಯಾಗ್ರಹ 100 ನೇ ದಿನಕ್ಕೆ[more...]