ಬ್ಲ್ಯಾಕ್ ಫಂಗಸ್ ತಡೆ ಬಗ್ಗೆ ಆರೋಗ್ಯಾಧಿಕಾರಿಗಳ ಸಭೆ, ಲಕ್ಷಣಗಳು ಕಂಡು ಬಂದಲ್ಲಿ ವರದಿ ಮಾಡಲು ಸೂಚನೆ: ಡಿಸಿ

ಚಿತ್ರದುರ್ಗ,ಮೇ.18: ಕೊರೋನಾ ನಡುವೆ ಬ್ಲ್ಯಾಕ್ ಫಂಗಸ್ ಹರಡುತ್ತಿದ್ದು ಇಂತಹ ರೋಗ ಲಕ್ಷಣಗಳು ಡುಬಂದಲ್ಲಿ ದಿನನಿತ್ಯ ವರದಿ ಮಾಡಲು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು. ಅವರು (ಮೇ.18) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ[more...]