ರೈತರಿಗೆ ಬೆಳೆ ವಿಮೆ, ಬೆಳೆ ಪರಿಹಾರ ನೀಡದೆ ಸರ್ಕಾರ ಹಾಗೂ ವಿಮಾ ಕಂಪನಿಗಳು ವಂಚನೆ: ರೈತ ಸಂಘ ಆರೋಪ

ಚಳ್ಳಕೆರೆ-17 ತಾಲ್ಲೂಕಿನ ಹಲವಾರು ರೈತರಿಗೆ ಬೆಳೆ ವಿಮೆ, ಬೆಳೆ ಪರಿಹಾರ ನೀಡದೆ ಸರ್ಕಾರ ಹಾಗೂ ವಿಮಾ ಕಂಪನಿಗಳು ವಂಚನೆ ಮಾಡುತ್ತಿವೆಯೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆರೋಪಿಸಿದರು. ಅವರು, ನಗರದ ತಾಲೂಕು[more...]