ರಸ್ತೆ ಪೂರ್ತಿ ಕಿತ್ತು ಹೋಗಿದೆ, ಯಾರ ಮಾಡಿಸಬೇಕು ಪಿಎನ್ ಸಿ ಕಂಪನಿ ವಿರುದ್ದ ಶಾಸಕ ತಿಪ್ಪಾರೆಡ್ಡಿ ಕಿಡಿ.

ಚಿತ್ರದುರ್ಗ: ಯಾವನ್ ನಿನಗೆ ಪರ್ಮಿಷನ್ ಕೊಟ್ಟಿದ್ದು ,ರಸ್ತೆ ಮಾಡಲು 3 ಕೋಟಿ ಬೇಕು ಯಾರ ಕೊಡತ್ತಾರೋ, ಮೂರು ತಿಂಗಳಾಗಿಲ್ಲ ರಸ್ತೆ ಬಿಲ್ ಆಗಿಲ್ಲ ರಸ್ತೆ ಹಾಳಾಗಿದೆ ಯಾವನ್ ಮಾಡಿಸುತ್ತಾನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಷ್ಟ್ರೀಯ[more...]