ರಸ್ತೆ ಮೇಲೆ ಮ್ಯಾನ್ ಹೋಲ್ ನೀರು..! ಸಾರ್ವಜನಿಕರಿಂದ ದುರ್ವಾಸನೆಗೆ ಕಿಡಿಕಿಡಿ

  ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ ಚಿತ್ರದುರ್ಗ: ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ರಸ್ತೆ ಒಂದು ಕಡೆಯಾದರೆ ನೂರಾರು ಗಣ್ಯ ಮಾನ್ಯರು ನಿತ್ಯ ಓಡಾಡುವ ರಸ್ತೆ ಬೇರೆ, ಸಾಲದಕ್ಕೆ ವಿಜ್ಞಾನ, ಕಲಾ ಕಾಲೇಜ್ ಗಳ ವಿದ್ಯಾರ್ಥಿಗಳು,[more...]