ರಸಪ್ರಶ್ನೆ ಸ್ವರ್ಧೆಯಿಂದ ಮಕ್ಕಳ ಮನಸ್ಸು ವಿಕಾಸಗೊಳ್ಳುತ್ತದೆ:ಫಾದರ್ ಸಾಜಿ

ಚಿತ್ರದುರ್ಗ ಮಾ. ೫: ವಿದ್ಯಾರ್ಥಿಗಳು ವಿಜ್ಞಾನ ರಸಪ್ರಶ್ನೆಯಂತಹ ವೈಜ್ಞಾನಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ವಿಕಾಸವಾಗುತ್ತದೆ. ಜ್ಞಾನದ ಬಲ ಹೆಚ್ಚಾಗಿ, ಅಧ್ಯಯನ ಮಾಡಲು, ಓದುವಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಇದು ತುಂಬಾ[more...]