ಮೂರನೇ ಅಲೆಗೂ ಮುನ್ನವೇ ಚಳ್ಳಕೆರೆ ಶಾಸಕರು ಮತ್ತು ತಹಶೀಲ್ದಾರ್ ಆಲರ್ಟ್ .

ಚಳ್ಳಕೆರೆ: ಕೋವಿಡ್ 3 ನೇ ಅಲೆಯನ್ನು ನಿಯಂತ್ರಿಸುವ ಸಂಬಂಧ ವ್ಯಾಕ್ಸಿನ್ ಡ್ರೈವ್ ನಡೆಸಲಾಯಿತು. ವ್ಯಾಕ್ಸಿನ್ ಡ್ರೈವನ್ನು ಶಾಸಕ ಟಿ.ರಘುಮೂರ್ತಿ ಮತ್ತು  ತಹಶೀಲ್ದಾರ್ ಎನ್. ರಘುಮೂರ್ತಿ ಅವರ   ನೇತೃತ್ವದಲ್ಲಿ ಚಳ್ಳಕೆರೆ ನಗರ/ಪರಶುರಾಂಪುರ/ನಾಯಕನಹಟ್ಟಿ ಮತ್ತು ತಳಕು ಗ್ರಾಮಗಳಲ್ಲಿ[more...]