ಮಾಜಿ ಸೈನಿಕರ ಅವಲಂಬಿತರು: ಮಾಶಾಸನ ದಾಖಲೆ ಸಲ್ಲಿಸಿ ಆಹ್ವಾನ

ಚಿತ್ರದುರ್ಗ, ಆ.24: 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಪಿಂಚಣಿದಾರರಿಗೆ ವಿವಿಧ ವರ್ಗಗಳ ಮಾಸಾಶನ, ಗೌರವಧನವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಡಿಡಿಓಗಳ ಮುಖಾಂತರ ಖಜಾನೆ-2ರ ಬಿಎಂಎಸ್ ಮಾಡ್ಯೂಲ್ ಮೂಲಕ ಪಾವತಿಸಲಾಗುವುದು ಎಂದು ಶಿವಮೊಗ್ಗ[more...]