Tag: ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರಿಗೆ ಅವಮಾನ
ಬಿಡಿಎ ಕಮಿಷನರ್ ಅಮಾನತು ಮಾಡಿ ! ಗಾಂಧಿ, ಅಂಬೇಡ್ಕರ್ ಅವಮಾನಿಸಿದ ಐಎಎಸ್ ಅಧಿಕಾರಿ ! ವಿರುದ್ದ ರಾಜ್ಯದಾದ್ಯಂತ ಖಂಡನೆ.
ಬೆಂಗಳೂರು: 74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಐಎಸ್ ಅಧಿಕಾರಿಯೊಬ್ಬರು ಶೂ ಧರಿಸಿ ಮಹಾತ್ಮಗಾಂಧಿಜಿ ಅವರ ಫೋಟೋಗೆ ಪೂಜೆ ಸಲ್ಲಿಸಿದ ಘಟನೆ ನಡೆದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧೀಕಾರದ ಆಯುಕ್ತರಾದ ಡಾ.ಹೆಚ್.ಆರ್. ಮಹಾದೇವ್ ಶೂ ಬಿಚ್ಚದೆ ರಾಷ್ಟ್ರಪಿತ[more...]