ಮಳೆ ವರದಿ: ರಾಮಗಿರಿಯಲ್ಲಿ 8.4 ಮಿ.ಮೀ ಮಳೆ

ಚಿತ್ರದುರ್ಗ,ಜುಲೈ16: ಚಿತ್ರದುರ್ಗ ಜಿಲ್ಲೆಯಲ್ಲಿ ಜುಲೈ 16 ರಂದು ಬಿದ್ದ ಮಳೆಯ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 8.4 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ. ಹೊಳಲ್ಕೆರೆಯಲ್ಲಿ 5.8 ಮಿ.ಮೀ, ಬಿ.ದುರ್ಗ 2.4, ಹೆಚ್‍ಡಿ[more...]