ಮದುವೆ ಮನೆಯಂತೆ ಕಂಗೊಳಿಸುತ್ತಿವೆ ಚಳ್ಳಕೆರೆ ತಾಲೂಕಿನ ಎರಡು ಮತಗಟ್ಟೆಗಳು

ಚಳ್ಳಕೆರೆ:ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ತಿನ ಚುನಾವಣೆ - 2021  ರ  ಹಿನ್ನಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಮತಗಟ್ಟೆ ಮಾಡುವುದು ಸಾಮಾನ್ಯ ಆದರೆ ಚಳ್ಳಕೆರೆ ತಾಲ್ಲೂಕಿನ ಎರಡು ಮತಗಟ್ಟೆಗಳನ್ನು  ವರ್ಣರಂಜಿತ ಮತಗಟ್ಟೆ ಎಂಬ  ಪರಿಕಲ್ಪನೆಯಲ್ಲಿ ಮಾಡಲಾಗಿದೆ. ಮತಗಟ್ಟೆಗೆ[more...]