ಮಡಿವಾಳ ಗುರುಪೀಠದಲ್ಲಿ ಅಂಬೇಡ್ಕರ್ ಜಯಂತಿ

  ಸಮಾನತೆಯ ಹಾಗೂ ಸಮಸಮಾಜದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್  ಎಂದು ಬಸವ ಮಾಚಿದೇವ ಸ್ವಾಮೀಜಿ ಹೇಳಿದರು. ನಗರದ ಹೊರವಲಯದಲ್ಲಿರುವ ಮಡಿವಾಳ ಗುರುಪೀಠದಲ್ಲಿ ಅಂಬೇಡ್ಕರ್ ಜಯಂತಿ ಉದ್ದೇಶಿಸಿ ಮಾತನಾಡಿದ ಅವರು, "ಭಾರತ ಸ್ವತಂತ್ರವಾದರಷ್ಟೇ ಸಾಲದು; ಧಾರ್ಮಿಕ, ರಾಜಕೀಯ,[more...]