ಮಗಳ ಪ್ರೇಮ ಕಹನಿ, ತಂದೆ ನೇಣಿಗೆ ಶರಣು

ಚಳ್ಳಕೆರೆ: ಮಗಳು ಪ್ರೀತಿಸಿ ಮದುವೆಯಾದ ಕಾರಣ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮ ಹೊರವಲಯದಲ್ಲಿ ನಡೆದಿದೆ. ನಗರಂಗೆರೆ ಗ್ರಾಮದ ನಿವಾಸಿ ದ್ಯಾಮಣ್ಣ (45) ಮೃತ ವ್ಯಕ್ತಿ. ಮೃತ[more...]