ಬೋಗನಹಳ್ಳಿ ಖಾಸಗಿ ಜಮೀನೊಂದರಲ್ಲಿ ಮೃತ ದೇಹ ಪತ್ತೆ.

ಚಳ್ಳಕೆರೆ-12 ತಾಲ್ಲೂಕಿ ತಳಕು ಠಾಣಾ ವ್ಯಾಪ್ತಿಯ ಬೋಗನಹಳ್ಳಿ ಖಾಸಗಿ ಜಮೀನೊಂದರಲ್ಲಿ ಸುಮಾರು 40 ರಿಂದ 50 ವರ್ಷ ವಯಸ್ಸಿನ ಪುರುಷನ ಮೃತದೇಹ ಪತ್ತೆಯಾಗಿದೆ. ಮೃತನ ದೇಹದ ಮೇಲೆ ಹಲವಾರು ಪೆಟ್ಟು ಬಿದ್ದು ಗುರುತುಗಳು ಕಂಡುಬಂದಿವೆ.[more...]