ಬಿ.ಎಫ್.ಟಿ ಪರೀಕ್ಷೆ ಮಾ.22 ಕ್ಕೆ ಅಲ್ಲ ಏಫ್ರಿಲ್ 9 ಕ್ಕೆ ಮುಂದೂಡಿಕೆ:ಸಿಇಓ

ಚಿತ್ರದುರ್ಗ.ಮಾರ್ಚ್18:ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಬಿ.ಎಫ್.ಟಿಗಳ ಸ್ಕ್ರೀನಿಂಗ್ ಟೆಸ್ಟ್ ಪರೀಕ್ಷೆಯನ್ನು ಇದೇ ಮಾರ್ಚ್ 22ರಂದು ಬೆಳಿಗ್ಗೆ 10.30ಕ್ಕೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷೆಯನ್ನು ಏಪ್ರಿಲ್ 9ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ[more...]