ಬಿದಿರು ಕೃಷಿ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಚಿತ್ರದುರ್ಗ,ಜನವರಿ10: 2020-21ನೇ ಸಾಲಿನ ಸಂವಿಧಾನ ಅನುಚ್ಛೇದ 275(1) ರಡಿಯಲ್ಲಿ ಅನುಮೋದನೆಗೊಂಡಿರುವ ಬಿದಿರು ಕೃಷಿ (cultivation of Bamboo)  ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಎನ್‍ಎಫ್‍ಎಪಿ ಬೊಂಬೊ ಮಿಷನ್ ಅರಣ್ಯ ಇಲಾಖೆ[more...]