ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಪಡೆಯುವುದು ಅಪರಾಧ: ಸಿವಿಲ್ ನ್ಯಾಯಧೀಶರಾದ ರೇಷ್ಮ ಕಲಕಪ್ಪ ಗೋಣಿ

ಚಳ್ಳಕೆರೆ: ಕೋವಿಡ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆಯುವ ಜೊತೆಗೆ ಮಕ್ಕಳನ್ನು ಬಾಲ್ಯವಿವಾಹ ಮಾಡಿದರೆ ಕಾನೂನು ಶಿಕ್ಷೆಗೆ ಗುರಿಯಾಗುತ್ತಿರ ಎಂದು  ಹಿರಿಯ ಸಿವಿಲ್ ನ್ಯಾಯಧೀಶರಾದ ರೇಷ್ಮ ಕಲಕಪ್ಪ ಗೋಣಿ ಹೇಳಿದರು. ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ತಾಲುಕು ಕಾನೂನು[more...]