ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸಚಿವ ಶ್ರೀರಾಮುಲು ಎಂಟ್ರಿ ಹಿನ್ನಲೆ ಬಳ್ಳಾರಿ ಪಾಲಿಕೆ ಹಿಡಿಯಲು ಕುತಂತ್ರ: ಶಾಸಕ‌ ನಾಗೇಂದ್ರ ಗುಡುಗು

ಬಳ್ಳಾರಿ ಮೇ- 14 :  ಬಳ್ಳಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ನ್ನು ಪದಚ್ಯುತಿ ಮಾಡಿ ತಾವು ಅಧಿಕಾರಕ್ಕೆ ಬರಲು ಬಿಜೆಪಿಯವರು ಪ್ಲಾನ್ ಮಾಡಿದ್ದಾರೆಂದು  ಗ್ರಾಮೀಣ ಶಾಸಕ ಬಿ.ನಾಗೇಂದ್ರ ಆರೋಪ ಮಾಡಿದ್ದಾರೆ. ನಗರದಲ್ಲಿ ನಿನ್ನೆ  ಸುದ್ದಿಗಾರರೊಂದಿಗೆ ಮಾತನಾಡಿ.[more...]