ರೈತರ ಸಾಲದ ಮೇಲಿನ ಬಡ್ಡಿ‌ ಮನ್ನಾ: ಸಿಎಂ ಸಿದ್ದರಾಮಯ್ಯ

ವಿಧಾನಸಭೆ/ವಿಧಾನಪರಿಷತ್ತು (ಸುವರ್ಣಸೌಧ, ಬೆಳಗಾವಿ):   ಬರಗಾಲದಿಂದ ಬೇಸತ್ತಿರುವ ರೈತರಿಗೆ ಎನರ್ಜಿ ಬುಸ್ಟ್ ನೀಡುವ ದೃಷ್ಟಿಯಿಂದ  ರೈತರು ಸಹಕಾರಿ ಬ್ಯಾಂಕು ಗಳಿಂದ(Cooperative Banks)ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ  ಸಾಲಗಳ ಮೇಲಿನ  ಬಡ್ಡಿಯನ್ನು  ಮನ್ನಾ ಮಾಡಲಾಗುವುದು ಎಂದು ಸಿಎಂ [more...]