ಬಗರ್ ಹುಕುಂ ಹಕ್ಕುಪತ್ರ ಒಂದು ತಿಂಗಳಲ್ಲಿ ನೀಡಬೇಕು: ಸಚಿವ ಬಿ.ಶ್ರೀರಾಮುಲು ಗಡುವು

ಬಗರ್‍ಹುಕುಂ ಹಕ್ಕುಪತ್ರ ವಿತರಣೆಗೆ ತಿಂಗಳ ಗಡುವು: ಕಳೆದ 20-25 ವರ್ಷದಿಂದ ಜನರಿಗೆ ಜಮೀನು ಮಂಜೂರಾತಿ ಮಾಡಲಾಗಿಲ್ಲ. ಹಾಗಾಗಿ ಬಗರ್‍ಹುಕುಂನಡಿ ಹಕ್ಕುಪತ್ರ ನೀಡಲು ಪಟ್ಟಿ ಸಿದ್ಧಪಡಿಸಲಾಗಿದ್ದು, ಪಟ್ಟಿಯ ಅನುಮೋದನೆಗಾಗಿ ಸರ್ಕಾರಕ್ಕೆ ಕಳಿಸಲಾಗಿದೆ. ಈ ಬಗ್ಗೆ ಕಂದಾಯ[more...]