ಪ್ರೇಮಿಗಳೇ ಹುಷರ್, ಪ್ರೀತಿ ಮಾಯ ಬಜಾರ್,ಭಗ್ನಪ್ರೇಮಿಯ ಯುವತಿ ಮೇಲೆ ಆಸಿಡ್ ದಾಳಿ

ಬೆಂಗಳೂರು, ಏ.28- ಭಗ್ನಪ್ರೇಮಿಯ ಆಸಿಡ್ ದಾಳಿಯ ಪೈಶಾಚಿಕ ಕೃತ್ಯಕ್ಕೆ ಬದುಕಿನಲ್ಲಿ ಹೊಂಗನಸು ಕಾಣುತ್ತಿದ್ದ ಯುವತಿ ಬಾಳು ಕಮರುವಂತಾಗುವ ಘಟನೆ ಉದ್ಯಾನನಗರಿ ಬೆಂಗಳೂರಲ್ಲಿ  ನಡೆದಿದೆ. ಬಹುದಿನಗಳ ನಂತರ ನಗರದಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಭಗ್ನಪ್ರೇಮಿ[more...]