ಪ್ರಪಂಚದಲ್ಲಿಯೇ ಧಾರ್ಮಿಕ ನೆಲೆಗಟ್ಟನ್ನು ಶ್ರೀಮಂತಗೊಳಿಸಿದ ಕ್ಷೇತ್ರ ಶ್ರೀ ಮಂತ್ರಾಲಯ ಮಠ:ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ: ಪ್ರಪಂಚದಲ್ಲಿಯೇ ಧಾರ್ಮಿಕ ನೆಲೆಗಟ್ಟನ್ನು ಶ್ರೀಮಂತಗೊಳಿಸಿದ ಕ್ಷೇತ್ರ ಶ್ರೀ ಮಂತ್ರಾಲಯ ಮಠ ದೇಶದಲ್ಲಿ ವೈವಿಧ್ಯತೆಯ ಜಾತಿ ಆಚಾರ-ವಿಚಾರ ಮತ್ತು ಭಾಷೆಗಳಿಂದ ಕೂಡಿದ್ದರು ಇವೆಲ್ಲವನ್ನು ಒಟ್ಟುಗೂಡಿಸಿ ಧಾರ್ಮಿಕತೆಗೆ ಒಂದು ಹೊಸ ಸ್ಪರ್ಶ ನೀಡಿ ಸಾಮರಸ್ಯಕ್ಕೆ ನಾಂದಿ[more...]