Tag: ಪ್ರಧಾಮ ಮಂತ್ರಿ ಆವಾಸ್ ಯೋಜನೆ.
ಪ್ರಧಾನಮಂತ್ರಿ ಆವಾಸ್ ಯೋಜನೆ: ಮನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ವಂತಿಕೆ ಮೊತ್ತ ಪಾವತಿಸಲು ಸೂಚನೆ.
ಚಿತ್ರದುರ್ಗ, ಡಿಸೆಂಬರ್29: ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯ ಅಪೊರ್ಡೆಬಲ್ ಹೌಸಿಂಗ್ ಇನ್ ಪಾರ್ಟ್ನರ್ಶಿಫ್ (ಎಹೆಚ್ಪಿ) ಜಿ+2 ಮಾದರಿಯಲ್ಲಿ ಚಿತ್ರದುರ್ಗ ನಗರಸಭೆಯ ಮೇಗಲಹಳ್ಳಿ ರಿ.ಸ. ನಂ22ರಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆ ಅನುಷ್ಠಾನಗೊಳಿಸಲು ಮನೆಗಳಿಗೆ ಆಯ್ಕೆಯಾದ ಫಲಾನುಭವಿಗಳು[more...]