ಪ್ರಗತಿಯ ತೀವ್ರತೆ ಹೆಚ್ಚಿಸಲು, ಸಮಸ್ಯೆಗಳ ಇತ್ಯರ್ಥಕ್ಕೆ ಆಡಳಿತಧಿಕಾರಿಯಾಗಿ ಎಸ್.ಕೆ.ಬಸವರಾಜನ್ ನೇಮಕ: ಮುರುಘಾ ಶ್ರೀ

ಚಿತ್ರದುರ್ಗ: ಮುರುಘಾ ಶ್ರೀ, ಮಾಜಿ ಶಾಸಕ ಎಸ್ ಕೆ ಬಸವರಾಜನ್ ಮುನಿಸು ಶಮನ. ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶ್ರೀಗಳ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿ ಮುರುಘಾ ಮಠಕ್ಕೆ ಮುರುಘಾ ಶರಣರು ಸೇರಿ 20,ಮಠಾದೀಶರು[more...]