ಪುನೀತ್ ರಾಜಕುಮಾರ್ ಎಲೆಮರೆಯ ಕಾಯಿಯಂತೆ ಸಹಾಯ ಹಸ್ತ ಚಾಚಿದರು: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಸಜ್ಜನ, ಸಭ್ಯಸ್ತ, ಸೌಜ್ಯನವಂತ, ಸಹೃದಯಿ, ಸಹಕಾರಿ, ಪರೋಪಕಾರಿ, ಸಂಕಷ್ಟಹರ, ವಿದ್ಯಾರ್ಥಿ ಪ್ರೇಮಿ, ಅಬಲರ ಧೀಶಕ್ತಿ, ಯುವಕರಿಗೆ ಐಕಾನ್ ಯುವರತ್ನ, ದೊಡ್ಡಮನೆ ಸುಪುತ್ರ ಪುನೀತ್ ರಾಜಕುಮಾರ್  ದೊಡ್ಡಗುಣ ಇರುವುದಕ್ಕೆ ದೊಡ್ಡವ ಆಗಿದ್ದಾರೆಂದು ಭೋವಿ ಗುರುಪೀಠದ ಜಗದ್ಗುರು[more...]