ನಾಳೆ ಬೆಳಗ್ಗೆ ಪವರ್ ಕಟ್ ಈಗಲೇ ನೋಡಿ ಎಷ್ಟು ಗಂಟೆ ಪವರ್ ಇರಲ್ಲ.

ಚಿತ್ರದುರ್ಗ, ಮಾರ್ಚ್07: ಚಿತ್ರದುರ್ಗ ನಗರ, ಗ್ರಾಮೀಣ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಮಾರ್ಚ್ 08ರಂದು ಬೆಳಿಗ್ಗೆ 6 ಗಂಟೆಯಿಂದ ಬೆಳಗ್ಗೆ  9 ರವರೆಗೆ ನಗರ, ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು[more...]