ಚಿತ್ರದುರ್ಗ ksrtc ನೂತನ  ವಿಭಾಗ ನಿಯಂತ್ರಣ ಅಧಿಕಾರಿಯಾಗಿ ಕೆ.ಸತ್ಯಸುದರಂ

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ  ಚಿತ್ರದುರ್ಗ ನೂತನ  ವಿಭಾಗ ನಿಯಂತ್ರಣ ಅಧಿಕಾರಿಯಾಗಿ ಕೆ.ಸತ್ಯಸುದರಂ ಅಧಿಕಾರ ವಹಿಸಿಕೊಂಡಿದ್ದಾರೆ. ನ್ಯೂಸ್ 19 ಕನ್ನಡದ ಜೊತೆ ಮಾತನಾಡಿದ ಅವರು ಸದ್ಯ ಎರಡು ಭಾಗಗಳಲ್ಲಿ  ಸಿಟಿ ಬಸ್ ಪ್ರಾರಂಭವಾಗಿದೆ.[more...]