ಚಿತ್ರದುರ್ಗ ತಾಲ್ಲೂಕಿನಾದ್ಯಂತ ಮದ್ಯದ ಅಂಗಡಿ ಬಂದ್.

ಚಿತ್ರದುರ್ಗ,ಸೆಪ್ಟೆಂಬರ್24: ಅಕ್ಟೋಬರ್ 2ರಂದು  ಹಿಂದೂ ಮಹಾ ಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆ ಪ್ರಯುಕ್ತ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಅಕ್ಟೋಬರ್ 01ರ ಬೆಳಿಗ್ಗೆ 6 ಗಂಟೆಯಿಂದ[more...]