ಚಾಮುಂಡಿಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನಲೆ, ಬಾಂಬ್ ಪತ್ತೆ ದಳದಿಂದ ತಪಾಸಣೆ ಕಾರ್ಯ

ಮೈಸೂರು:ಚಾಮುಂಡಿಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನಲೆ. ಚಾಮುಂಡಿಬೆಟ್ಟದಲ್ಲಿ ಬಾಂಬ್ ಪತ್ತೆ ದಳದಿಂದ ತಪಾಸಣೆ ಕಾರ್ಯ. ವಿಐಪಿ ಸಂಚರಿಸುವ ಸ್ಥಳಗಳಲ್ಲಿ ಮೈಸೂರು ನಗರ ಕೃತ್ಯ ತಡೆ ತಂಡದಿಂದ ತಪಾಸಣೆ. ಬಾಂಬ್ ಸ್ಕ್ವಾಡ್ ಇನ್ ಚಾರ್ಜ್ ಇನ್ಸ್ಪೆಕ್ಟರ್[more...]