ಚಳ್ಳಕೆರೆ ಶಾಸಕ‌ ಟಿ.ರಘುಮೂರ್ತಿ ಕಾರು ಅಪಘಾತ, ಅದೃಷ್ಟವಶತ್ ಶಾಸಕರು‌ ಸೇಫ್

ಹಿರಿಯೂರು: ಬಬ್ಬೂರು ಬಳಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಕಾರು ಅಪಘಾತ ನಡೆದಿದೆ. ಚಿತ್ರದುರ್ಗ ಜಿಲ್ಲೆ‌ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮ ಬಳಿ ಘಟನೆ ಈ ಘಟನೆ ನಡೆದಿದ್ದು ಶಾಸಕರು ಪ್ರಯಾಣಿಸುತ್ತಿದ್ದ ಕಾರಿಗೆ ಜೈಲೋ[more...]