ಚಳ್ಳಕೆರೆ ನೂತನ ಇಓ ಆಗಿ ಶಿವಪ್ಪಸುಬೇದಾರ್ ನೇಮಕ

ಚಳ್ಳಕೆರೆ- ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಸಿರುಗುಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ಪಸುಬೇದಾರ್ ಇವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ನೀಡಿದೆ. ಈ ಹಿಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಒ ಮಡುಗಿನ ಬಸಪ್ಪರವರನ್ನು ಸಿರುಗುಪ್ಪ ಇಒ ಆಗಿ ವರ್ಗಾವಣೆ[more...]