ಕೃಷಿ ಜಮೀನು ಸರ್ವೆ ಶುಲ್ಕ ಏರಿಸಿದ್ದ ಸರ್ಕಾರದ ಇಳಿಕೆ ಆದೇಶ ಎಷ್ಟು ಕಡಿಮೆ ಗೊತ್ತೆ.

ಬೆಂಗಳೂರು, ಫೆ.11: ಕಳೆದು ತಿಂಗಳು ದಿಢೀರ್ ಮಾಡಲಾಗಿದ್ದ ಕೃಷಿ ಜಮೀನು ಸರ್ವೆ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ಸರ್ವೆ ನಂಬರ್‌ಗೆ 35 ರೂ. ಇದ್ದ ಸರ್ವೆ ಶುಲ್ಕವನನ್ನು[more...]