ಚಿತ್ರದುರ್ಗ ಜಿಲ್ಲೆಯ ಎಮ್ಮೆಹಟ್ಟಿ ತಲುಪಿದ ಎಸ್.ಟಿ.ಮೀಸಲಾತಿ ಪಾದಯಾತ್ರೆ .

ಶ್ರೀ ಕಾಗಿನೆಲೆ ಕನಕ ಗುರುಪೀಠ ದಿಂದ ಎಸ್. ಟಿ. ಮೀಸಲಾತಿ ಪಡೆಯಲು ಪ್ರಾರಂಭವಾದ ಐತಿಹಾಸಿಕ ಪಾದಯಾತ್ರೆಯ 7ನೇ ದಿನದ ಯಾತ್ರೆಯು ಇಂದು ಸಂಜೆ ದಾವಣಗೆರೆ ಜಿಲ್ಲೆಯಿಂದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಎಮ್ಮೆಹಟ್ಟಿ , ಹಂಪನೂರು[more...]