ಕಾಂಗ್ರೆಸ್ ಪಕ್ಷದಲ್ಲಿರುವ ನನ್ನ ಶಿಷ್ಯಂದಿರು ಬಿಜೆಪಿಗೆ ಮತ ಹಾಕತ್ತಾರೆ ಅಂತ ಹೇಳಿದ್ದು ಯಾರು, ನವೀನ್ ಗೆ ಮತ್ತಷ್ಟು ಬಲ

ವರದಿ; ಮಹಂತೇಶ್ ಮೊಳಕಾಲ್ಮುರು ಮೊಳಕಾಲ್ಮುರು:ಚಿತ್ರದುರ್ಗ:ವಿಧಾನಪರಿಷತ್ತು ಚುನಾವಣೆಯಲ್ಲೂ ಆಪರೇಷನ್ ಕಮಲ ನಡೆಯುತ್ತಿದ್ಯಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.... ಹೌದು ಚಿತ್ರದುರ್ಗ ದಾವಣಗೆರೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು ಹಾಲಿ ಶಾಸಕರು ಸಚಿವರು ಸಂಸದರ[more...]