ಕಾಂಗ್ರೆಸ್ ಎಸ್ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾಲುವೇಹಳ್ಳಿ ಕೆ.ಪಿ.ಹೇಮಣ್ಣ ಆಯ್ಕೆ

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ  ಕಾಲುವೇಹಳ್ಳಿ ಗ್ರಾಮದ ಕೆ.ಪಿ.ಹೇಮಣ್ಣ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಶಿಫಾರಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಕಾಂಗ್ರೆಸ್ ಎಸ್‌ ಟಿ ಸೆಲ್[more...]