ಮಹಾನ್ ಸಂತರಾಗಿ ಕನಕದಾಸರ ಕೊಡುಗೆ ಅಪಾರ

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಂತ ಶ್ರೇಷ್ಠ ಕನಕ ದಾಸರ ಜಯಂತಿ ಆಚರಣೆ ಮಾಡಲಾಯಿತು.ಇಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 533ನೆ ಕನಕ ಜಯಂತಿ ಆಚರಣೆ ನಡೆಸಲಾಯಿತು.ಕೋವಿಡ್ 19 ಹಿನಲೆಯಲ್ಲಿ ಜಿಲ್ಲಾಡಳಿತದ ಆದೇಶದ[more...]