ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಮೇಲುಗೈ ಸಾಧಿಸಬೇಕು : ಡಾ.ಚನ್ನಕೇಶವ

ಚಿತ್ರದುರ್ಗ, ಮಾರ್ಚ್08: ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಅತಿಹೆಚ್ಚು ಮೇಲುಗೈ ಸಾಧಿಸಬೇಕೆಂದು ಈ ನಿಟ್ಟಿನಲ್ಲಿ ಕಾಲೇಜಿನ ಹಂತದಲ್ಲಿಯೇ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಚನ್ನಕೇಶವ.ಸಿ. ಸಲಹೆ ನೀಡಿದರು. ಚಿತ್ರದುರ್ಗ ನಗರದ[more...]