ಎಂಟು ತಿಂಗಳ ಮಗುವನ್ನು ಕೊಂದ ಸೋದರ ಮಾವ

ಮೈಸೂರು, ಏ.29- ಎಂಟು ತಿಂಗಳ ಮಗುವನ್ನು ಸೋದರ ಮಾವನೇ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಶಾಲೆಯ ರಸ್ತೆಯಲ್ಲಿ ನಡೆದಿದೆ. ಕನಕಗಿರಿ ನಿವಾಸಿ ರಾಜು(33) ಕೊಲೆಯ ಆರೋಪಿ ಎಂದು[more...]