ಕೋವಿಡ್ ಗೆ ಬಲಿಯಾದ ಆಶಾ ಕಾರ್ಯಕರ್ತೆ ಶಿವಲೀಲಾ: ಸಚಿವ ರಾಮುಲು ಕಂಬನಿ.

ಕೊರೊನಾ ಕರ್ತವ್ಯನಿರತರಾಗಿದ್ದಚಳ್ಳಕೆರೆ ತಾಲೂಕು ಸಾಣೇಕೆರೆ ಗ್ರಾಮದ ಆಶಾ ಕಾರ್ಯಕರ್ತೆ ಶಿವಲೀಲಾ ಅವರು ಕೊರೊನಾ ಸೋಂಕಿಗೆ ಬಲಿಯಾಗಿರುವುದು ದುಃಖಕರ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ[more...]