ಆರ್ಥಿಕವಾಗಿ ಕಷ್ಟವಾದರೂ ಕೋವಿಡ್ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರ: ಡಾ.ಸಿದ್ದಾರ್ಥ

ಚಿತ್ರದುರ್ಗ: ಆರ್ಥಿಕವಾಗಿ ಕಷ್ಟವಾದರೂ ದೇಶದ ಪ್ರಧಾನಿ ನರೇಂದ್ರ ಮೋದಿರವರು ೨೦೨೦ರಲ್ಲಿ ಲಾಕ್‌ಡೌನ್ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದರಿಂದ ಕರೋನ ಮಹಾಮಾರಿಯಂತಹ ಸಂದರ್ಭದಲ್ಲಿ ಸಾವು ನೋವಿನ ಪ್ರಮಾಣ ಭಾರತದಲ್ಲಿ ಕಡಿಮೆಯಾಗಿದೆ ಎಂದು ಲಸಿಕಾ ಅಭಿಯಾನದ ಜಿಲ್ಲಾ[more...]